Book Review #4: Jalapatha By S.L. Bhyrappa

Gayatri Ari

ಈ ಸಲ ಊರಿನಕಡೆ ಹೋಗಿ ಬಂದಮೇಲೆ ನನಗೆ ಜೀವನವೇ ಒಂಟಿ ಎನಿಸುತ್ತಿದೆ. ಇದುವರೆಗೆ ಮುಂಬೈಯಲ್ಲಿ ಇರುವ ತನಕ ಊರಕಡೆ ನನ್ನವರು ಇರುವರು ಎಂಬ ಭಾವನೆಯು ನನ್ನ ಅರಿವಿನಲ್ಲಿ ಸದಾ ಇರುತ್ತಿತ್ತು. ಆದರೆ ಈ ಸಲ ಊರಿಗೆ ಹೋದಾಗ ಅವರೆಲ್ಲರೂ ನನ್ನ ನಿಕಟವರ್ತಿಗಳಾಗಿರುವ ಸಮಯ ಆಗಿಹೋಯಿತು, ಎನ್ನುವ ಕಟುಸತ್ಯ ನನಗೆ […]

Full Review